ರಾಜರಥ
ರಾಜರಥ 2018ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು, ನಿರೂಪ್ ಭಂಡಾರಿ, ಅವಂತಿಕಾ ಶೆಟ್ಟಿ, ಶೃತಿಹರಿಹರನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಬೆಂಗಳೂರಿನಿಂದ ಚೆನ್ನೈಗೆ ಹೊರಟ ಬಸ್ಸಿನಲ್ಲಿನ ಪ್ರಯಾಣಿಕರ ಕಥೆಯನ್ನು ಈ ಸಿನಿಮಾ ತೆರೆದಿಡುತ್ತದೆ. ನಾಯಕ ನಾಯಕಿ ಇದೇ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುತ್ತಾರೆ. ಇದೇ ವೇಳೆ ಒಂದು ಗುಂಪು ಗಲಭೆಯಲ್ಲಿ ಈ ಬಸ್ಸಿನ ಪ್ರಯಾಣಿಕರು ಸಿಕ್ಕಿಕೊಳ್ಳುತ್ತಾರೆ. ನಂತರದಲ್ಲಿ ನಡೆಯುವ ವಿಷಯಗಳು ಚಿತ್ರಕಥೆಯನ್ನು ರೂಪಿಸುತ್ತದೆ.
Details About ರಾಜರಥ Movie:
Movie Released Date | 23 Mar 2018 |
Genres |
|
Audio Languages: |
|
Cast |
|
Director |
|
Keypoints about Rajaratha:
1. Total Movie Duration: 2h 13m
2. Audio Language: Kannada