16 Feb 2022 • Episode 17 : ಪ್ರಿಯಾಂಕಾ ಕೈಲಾಶ್ ನನ್ನು ಅನುಮಾನಿಸುತ್ತಾಳೆ
ಪ್ರಿಯಾಂಕಾ ಕೈಲಾಶ್ ನನ್ನು ಅನುಮಾನಿಸಿ ಅವನನ್ನು ಹಿಂಬಾಲಿಸುತ್ತಾಳೆ. ರಾಧಿಕಾ ಅಮರ್ ಗೆ ತನ್ನ ಮದುವೆಯ ಬಗ್ಗೆ ತಿಳಿಸಲು ಚಡಪಡಿಸುತ್ತಾಳೆ. ನಂತರ, ಕೈಲಾಶ್ ನ ಪ್ರಶ್ನೆಗೆ ಉತ್ತರಿಸಲು, ಪ್ರಿಯಾಂಕಾ ಅವನನ್ನು ರಾಧಿಕಾಳ ಕಾಲೇಜಿಗೆ ಕರೆತರುತ್ತಾಳೆ.
Details About ಅಗ್ನಿಪರೀಕ್ಷೆ Show:
Release Date | 16 Feb 2022 |
Genres |
|
Audio Languages: |
|
Cast |
|
Director |
|