ಕನಕಲಕ್ಷ್ಮಿ ಬಾಲಾಜಿಯನ್ನು ಥಳಿಸುತ್ತಾಳೆ

16 Apr 2025 • Episode 107 : ಕನಕಲಕ್ಷ್ಮಿ ಬಾಲಾಜಿಯನ್ನು ಥಳಿಸುತ್ತಾಳೆ

ಆಡಿಯೊ ಭಾಷೆಗಳು :
ಶೈಲಿ :

ಬಾಲಾಜಿ ಹಾಗು ಪೂರ್ವಿಕಾಳ ಜೀವನ ಸರಿಪಡಿಸುವಂತೆ ಗೀತಾ ಕನಕಲಕ್ಷ್ಮಿಗೆ ಖಡಕ್ ಎಚ್ಚರಿಕೆ ನೀಡುತ್ತಾಳೆ. ಕನಕಲಕ್ಷ್ಮಿ ಬಾಲಾಜಿಯನ್ನು ಥಳಿಸಿ ತನ್ನ ದುಃಖವನ್ನ ವ್ಯಕ್ತಪಡಿಸುತ್ತಾಳೆ. ಮದುವೆ ಮನೆಯಲ್ಲಿ, ಅಜಯ್ ನನ್ನು ಕಂಡು ಗೌತಮಿ ದಂಗಾಗುತ್ತಾಳೆ.

Details About ಗೀತಾ ಗೋವಿಂದ Show:

Release Date
16 Apr 2025
Genres
  • ಡ್ರಾಮಾ
Audio Languages:
  • Kannada
Cast
  • Swapna
  • Amani
  • Kota Shankar Rao