05 Jun 2018 • Episode 7 : ಕಮಲಿ - ಸಂಚಿಕೆ 7 - ಜೂನ್ 5, 2018
ಕಮಲಿ, ಕನ್ನಡದ ಒಂದು ಧಾರಾವಾಹಿ ಸರಣಿಯಾಗಿದ್ದು, ಅಮುಲ್ಯಾ, ರಚನಾ ಹಾಗೂ ನಿರಂಜನ್ ಪ್ರಮುಖವಾಗಿ ಅಭಿನಯಿಸಿದ್ದಾರೆ. ಕಮಲಿ ಬಡ ಕುಟುಂಬದ ಹಿನ್ನೆಲೆಯುಳ್ಳವಳಾಗಿದ್ದು ಉನ್ನತ ಶಿಕ್ಷಣ ಪಡೆಯುವ ಕನಸು ಹೊಂದಿರುತ್ತಾಳೆ. ಆದರೆ ಅವಳ ಕುಟುಂಬದ ಹಿನ್ನೆಲೆ ಅವಳ ಹೆಚ್ಚಿನ ಓದಿಗೆ ತಡೆಯಾಗಿದೆ. ಅವಳು ಕಬಡ್ಡಿ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದು ವಿದ್ಯಾರ್ಥಿವೇತನ ಪಡೆದು ನಗರಕ್ಕೆ ಬರುತ್ತಾಳೆ. ಅಲ್ಲಿ ಅವಳು ತನ್ನ ಮಲ ಸಹೋದರಿ ಅನಿಕಾಳ ಭೇಟಿ ಮಾಡುತ್ತಾಳೆ.
Details About ಕಮಲಿ Show:
Release Date | 5 Jun 2018 |
Genres |
|
Audio Languages: |
|
Cast |
|
Director |
|