ಹೆದರಿದ ಜಯಂತ್ ನ ಶ್ರೀನಿವಾಸ್ ಸಮಾಧಾನಗೊಳಿಸುತ್ತಾನೆ

07 Apr 2025 • Episode 593 : ಹೆದರಿದ ಜಯಂತ್ ನ ಶ್ರೀನಿವಾಸ್ ಸಮಾಧಾನಗೊಳಿಸುತ್ತಾನೆ

ಆಡಿಯೊ ಭಾಷೆಗಳು :
ಶೈಲಿ :

ನರಸಿಂಹ ಜಾಹ್ನವಿಯನ್ನು ತನ್ನ ಮನೆಗೆ ಕೆರೆದೊಯ್ಯುತ್ತಾನೆ. ತಡರಾತ್ರಿ, ದುಃಸ್ವಪ್ನದಿಂದ ಹೆದರಿದ ಜಯಂತ್ ನನ್ನು ಶ್ರೀನಿವಾಸ್ ಸಮಾಧಾನಗೊಳಿಸುತ್ತಾನೆ. ಬೇರೆಡೆ, ವೆಂಕಿಯ ಇರುವಿಕೆಯ ಬಗ್ಗೆ ಚೆಲುವಿ ಚಿಂತೆಗೊಂಡು ಕಣ್ಣೀರಾಕುತ್ತಾಳೆ.

Details About ಲಕ್ಷ್ಮಿ ನಿವಾಸ Show:

Release Date
7 Apr 2025
Genres
  • ಡ್ರಾಮಾ
Audio Languages:
  • Kannada
Cast
  • Lakshmi Devamma
  • Madhuri
  • Ashok Jambe
  • Lakshmi Hegade
  • Madhu Hegade
Director
  • Adarsh Hegade