15 Mar 2021 • Episode 6 : ತ್ರಿನಯನಿ ಸುಭದ್ರಾಳನ್ನು ಕಾಪಾಡಲು ಪ್ರಯತ್ನಿಸುತ್ತಾಳೆ – ತ್ರಿನಯನಿತ್ರಿನಯನಿ ಸುಭದ್ರಾಳನ್ನು ಕಾಪಾಡಲು ಪ್ರಯತ್ನಿಸುತ್ತಾಳೆ – ತ್ರಿನಯನಿ
ಸುಮನಾಳ ಕಾರ್ಯದಿಂದ ಕೋಪಗೊಂಡ ಶ್ಯಾಮಲಾ ಅವಳನ್ನು ದಂಡಿಸುತ್ತಾಳೆ. ತನ್ನ ಪತಿಯ ಮಾತುಗಳಿಂದ ಸುಭದ್ರಾ ಎದೆಗುಂದುತ್ತಾಳೆ. ನೀರಿಗೆ ಜಿಗಿದ ಸುಭದ್ರಾಳನ್ನು ತ್ರಿನಯನಿ ಕಾಪಾಡಲು ಪ್ರಯತ್ನಿಸುತ್ತಾಳೆ. ನಂತರ, ವಿಶಾಲ್ ನ ವರ್ತನೆ ಜಗದೀಶ ನನ್ನು ನೋಯಿಸುತ್ತದೆ. ಈಗ, ಭಾರತದಲ್ಲಿ ವೀಕ್ಷಕರು ತ್ರಿನಯನಿ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
Details About ತ್ರಿನಯನಿ Show:
| Release Date | 15 Mar 2021 |
| Genres |
|
| Audio Languages: |
|
| Cast |
|
| Director |
|
