ಸಂಚಿಕೆ 6 - ಪ್ರೀತಿಗೆ ಸೋಲೇ ?

S1 E6 : ಸಂಚಿಕೆ 6 - ಪ್ರೀತಿಗೆ ಸೋಲೇ ?

ಆಡಿಯೊ ಭಾಷೆಗಳು :
ಸಬ್ಟೈಟಲ್ಸ್ :

ಇಂಗ್ಲಿಷ್,

ತಮಿಳು,

ತೆಲುಗು,

ಮಲಯಾಳಂ

ರೋಶ್ನಿ ತನ್ನ ಬಾಲ್ಯದ ಗೆಳೆಯ ಪಾರಿತೋಷ್ ಗಾಗಿ ಹುಡುಕಾಡುತ್ತಾಳೆ. ಗೋಸ್ವಾಮಿ ಬಗ್ಗೆ ಯಾವುದಾದರೂ ಮಾಹಿತಿ ಸಿಗಬಹುದು ಎಂದು ಡಿಡಿ ಲ್ಯಾಪ್ ಟಾಪ್ ಪರಿಶೀಲಿಸುತ್ತಾಳೆ. ರೋಷಿನಿ ಭೇಟಿಯ ನಂತರ ನೇರವಾಗಿ ಡಿಡಿ ಬಳಿ ಬಂದ ಪಾರಿತೋಷ್, ಅವಳು ಯಾರೊಂದಿಗೋ ಡೇಟಿಂಗ್ ನಡೆಸುತ್ತಿರುವ ವಿಷಯವನ್ನು ಹೇಳುತ್ತಾನೆ. ಸಿದ್ ಮನೆಗೆ ಬಂದ ರೋಶ್ನಿ ಗೆ ಅವನು ಅರೆಸ್ಟ್ ಆಗಿರುವ ವಿಷಯ ತಿಳಿಯುತ್ತದೆ.

Details About ಜಮೈ 2.0 Show:

Release Date
20 Dec 2019
Genres
  • Romance
  • ಥ್ರಿಲ್ಲರ್
Audio Languages:
  • Kannada
Cast
  • Ravi Dubey
  • Achint Kaur
  • Nia Sharma
Director
  • Aarambhh M Singh