ಕಾ ಪೇ ರಣಸಿಂಗಂ
ಕಾ ಪೇ ರಣಸಿಂಗಂನ ಕನ್ನಡಕ್ಕೆ ಡಬ್ ಮಾಡಲಾದ ಪೊಲಿಟಿಕಲ್ ಡ್ರಾಮವಾಗಿದ್ದು ಇದರಲ್ಲಿ ವಿಜಯ್ ಸೇತುಪತಿ ಮತ್ತು ಐಶ್ವರ್ಯ ರಾಜೇಶ್, ಪ್ರಮುಖ ಪಾತ್ರಗಳಲ್ಲಿದ್ದಾರೆ. ಆಳುವವರ ಕೈನಲ್ಲಿದ್ದ ಕೈಗಾರಿಕೆಗಳು, ಸ್ವಹಿತಾಸಕ್ತಿಗಾಗಿ ಬಡ ರೈತರ ಭೂಮಿಯನ್ನು ಆಕ್ರಮಿಸಿಕೊಳ್ಳುತ್ತದೆ. ಇದರಿಂದಾಗಿ ಬೀದಿಗೆ ಬಿದ್ದ ರೈತರಿಗೆ ನ್ಯಾಯ ಕೊಡಿಸುವ ಉದ್ದೇಶ ಹೊತ್ತು ರಣಸಿಂಗಂ ಹೋರಾಟಕ್ಕೆ ಇಳಿಯುತ್ತಾನೆ. ದೈತ್ಯ ಶಕ್ತಿ ಮತ್ತು ಸಾಮಾನ್ಯನ ನಡುವಿನ ಹೋರಾಟದಲ್ಲಿ ಗೆಲುವು ಯಾರ ಪಾಲಾಗಲಿದೆ?
Details About ಕಾ ಪೇ ರಣಸಿಂಗಂ Movie:
Movie Released Date | 2 Oct 2020 |
Genres |
|
Audio Languages: |
|
Cast |
|
Director |
|
Keypoints about Ka Pae Ranasingam:
1. Total Movie Duration: 2h 57m
2. Audio Language: Kannada