ಪ್ರೀತೀಯ ತೇರು
ಪ್ರೀತಿಯ ತೇರು, 2010 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ತನಿಲ್ ಹಾಗೂ ಮಧುಮಿತಾ ಈ ಚಿತ್ರದಲ್ಲಿ ನಾಯಕ ನಟ ಹಾಗೂ ನಟಿಯಾಗಿ ಅಭಿನಯಿಸಿದ್ದಾರೆ. ಸ್ವಾಮಿಜಿ ಎಂಬ ಡಾನ್ ಕೆಳಗಡೆ ಶಕ್ತಿ ಕೆಲಸ ಮಾಡುತ್ತಿರುತ್ತಾನೆ. ಮದುವೆಯ ದಿನ ಶಕ್ತಿಯ ಪ್ರೇಯಸಿ ಪ್ರೀತಿ ಅವನನ್ನು ತೊರೆದು ಹೋದಾಗ ಅವನು ಆಕ್ರಾಮಕನಾಗುತ್ತಾನೆ. ಪ್ರೀತಿ ತನ್ನನ್ನು ತ್ಯಜಿಸಿದ್ದು ಏಕೆ ಎಂದು ಶಕ್ತಿಗೆ ತಿಳಿಯುತ್ತದೆಯಾ?
Details About ಪ್ರೀತೀಯ ತೇರು Movie:
Movie Released Date | 8 Jan 2010 |
Genres |
|
Audio Languages: |
|
Cast |
|
Director |
|
Keypoints about Preethiya Theru:
1. Total Movie Duration: 1h 59m
2. Audio Language: Kannada