13 Mar 2025 • Episode 558 : ಭೂಮಿಕಾಳಿಗೆ ತಲೆ ಸುತ್ತುತ್ತದೆ
ತನ್ನ ಯೋಜನೆಯನ್ನು ಮಧುರ ಬಹಿರಂಗಗೊಳಿಸಿದಾಗ ಶಕುಂತಲಾ ಹಾಗು ಇತರರು ಆಘಾತಗೊಳ್ಳುತ್ತಾರೆ. ನಂತರ, ಭೂಮಿಕಾಳಿಗೆ ತಲೆ ಸುತ್ತುತ್ತದೆ. ಅವಳು ತಾಯಿಯಾಗುತ್ತಿರುವುದಾಗಿ ವೈದ್ಯರಾದ ಮಧುರಾಳ ತಾಯಿ ಖಾತರಿ ಪಡಿಸಿದಾಗ ಗೌತಮ್-ಭೂಮಿಕಾ ಸಂತಸಗೊಳ್ಳುತ್ತಾರೆ.
Details About ಅಮೃತಧಾರೆ Show:
Release Date | 13 Mar 2025 |
Genres |
|
Audio Languages: |
|
Cast |
|
Director |
|