26 Mar 2025 • Episode 203 : ಚಿರಾಗ್ ರಾಹುಲ್ ನ ಕೀಟಲೆ ಮಾಡುತ್ತಾನೆ
ಚಿರಾಗ್ ದೀಪಾಳ ಜೊತೆ ಸಮಯ ಕಳೆಯುತ್ತಿರುವುದರಿಂದ ಸೌಂದರ್ಯ ಸಿಟ್ಟಾಗುತ್ತಾಳೆ. ದೀಪಾ ಚಿರಾಗ್ ಗೆ ಊಟ ತಿನ್ನಿಸುತ್ತಾಳೆ. ಚಿರಾಗ್ ರಾಹುಲ್ ನನ್ನ ಅವನ ಪ್ರೇಮಿ ಬಗ್ಗೆ ಕೀಟಲೆ ಮಾಡುತ್ತಾನೆ. ರಾಹುಲ್ ಅವನಿಗೆ ಅವಳ ಫೋಟೋ ತೋರಿಸಲು ನಿರ್ಧರಿಸುತ್ತಾನೆ.
Details About ಬ್ರಹ್ಮಗಂಟು Show:
Release Date | 26 Mar 2025 |
Genres |
|
Audio Languages: |
|
Cast |
|
Director |
|