21 Dec 2018 • Episode 15 : ಪಾರ್ವತಿಗೆ ಕೆಲಸ ಕೊಡುವಂತೆ ಆದಿತ್ಯ ಅಖಿಲಾಳನ್ನು ವಿನಂತಿಸುತ್ತಾನೆ - ಪಾರು
ಇಂದಿನ ಪಾರು ಸಂಚಿಕೆಯಲ್ಲಿ, ಆದಿತ್ಯನ ಅಂಗಿಗೆ ಸಿಕ್ಕಿದ್ದ ಪಾರ್ವತಿಯ ಕಿವಿಯೋಲೆಯನ್ನು ಅಖಿಲ ಎಸೆಯುತ್ತಾಳೆ. ಪಾರ್ವತಿಗೆ ತಮ್ಮ ಮನೆಯಲ್ಲಿ ಅಡುಗೆ ಮಾಡುವ ಕೆಲಸ ನೀಡುವಂತೆ ಆದಿತ್ಯ ಅಖಿಲಾಳನ್ನು ವಿನಂತಿಸುತ್ತಾನೆ. ನಿರ್ಧಾರ ತೆಗೆದುಕೊಳ್ಳಲು ತನಗೆ ಸಮಯ ಬೇಕೆಂದು ಅಖಿಲ ಹೇಳುತ್ತಾಳೆ. ದೇವಸ್ಥಾನದಲ್ಲಿ ಪಾರ್ವತಿಯೊಂದಿಗೆ ಪ್ರೀತಮ್ ನನ್ನು ಕಂಡು ಅಖಿಲ ಕೋಪಗೊಳ್ಳುತ್ತಾಳೆ.
Details About ಪಾರು Show:
Release Date | 21 Dec 2018 |
Genres |
|
Audio Languages: |
|
Cast |
|