03 Sep 2020 • Episode 445 : ಪ್ರೀತಮ್ ಹಾಗು ಆದಿತ್ಯ ಪಾರ್ವತಿಯನ್ನು ಗೇಲಿ ಮಾಡುತ್ತಾರೆ – ಪಾರು
ಅಖಿಲಾಳ ಭಯದಿಂದ ದಾಮಿನಿ ಜನನಿಯ ಸಹಾಯವನ್ನು ನಿರಾಕರಿಸುತ್ತಾಳೆ. ಪಾರ್ವತಿಯನ್ನು ಮೂರ್ಖಳನ್ನಾಗಿಸಲು ಆದಿತ್ಯ ಹಾಗು ಪ್ರೀತಮ್ ನಾಟಕ ಮಾಡುತ್ತಾರೆ. ಅನುಷ್ಕಾಳ ಯೋಜನೆಯನ್ನು ಕೇಳಿ ದಾಮಿನಿ ಉಲ್ಲಾಸಗೊಳ್ಳುತ್ತಾಳೆ. ನಂತರ, ಅಖಿಲಾ ಆದಿತ್ಯ ಹಾಗು ಪ್ರೀತಮ್ ನ ನಾಟಕವನ್ನು ಮುಂದುವರೆಸುತ್ತಾಳೆ. ಪಾರು ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ವೀಕ್ಷಿಸಿ ZEE5 ನಲ್ಲಿ ಮಾತ್ರ.
Details About ಪಾರು Show:
Release Date | 3 Sep 2020 |
Genres |
|
Audio Languages: |
|
Cast |
|
Director |
|