ಗ್ರ್ಯಾಂಡ್ ಮಸ್ತಿ
ಸಬ್ಟೈಟಲ್ಸ್ :
ಇಂಗ್ಲಿಷ್
ಗ್ರ್ಯಾಂಡ್ ಮಸ್ತಿ, 2013 ರಲ್ಲಿ ತೆರೆಕಂಡ ಹಿಂದಿ ಚಲನಚಿತ್ರ. ರಿತೇಶ್ ದೇಶ್ಮುಖ್, ವಿವೇಕ್ ಒಬೇರಾಯ್ ಹಾಗೂ ಅಫ್ತಾಬ್ ಶಿವದಸಾನಿ ಈ ಚಿತ್ರದಲ್ಲಿ ಪ್ರ್ಮುಖವಾಗಿ ಅಭಿನಯಿಸಿದ್ದಾರೆ. ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಸಾಕಷ್ಟು ಯಶಸ್ವಿ ಕಂಡಿತು ಹಾಗೂ ನೂರು ಕೋಟಿ ಕಲ್ಬ್ ನಲ್ಲಿ ದಾಖಲೆ ಪಡೆದ ಮೊದಲ ವಯಸ್ಕ ಚಿತ್ರ ಎನಿಸಿಕೊಂಡಿದೆ. ಮೀತ್, ಪ್ರೇಮ್ ಹಾಗೂ ಅಮರ್ ಕಾಲೇಜು ಸಹಪಾಠಿಗಳಾಗಿದ್ದು ಮದುವೆ ಜೀವನದಿಂದ ಸಾಕಷ್ಟು ಬೇಸರಿಸಿಕೊಂಡಿರುತ್ತಾರೆ. ಕಾಲೇಜ್ ರಿ ಯುನಿಯನ್ ಸಂದರ್ಭದಲ್ಲಿ ಎಲ್ಲರೂ ಸೇರಿ ಮೋಜು ಮಾಡಲು ಯೋಜಿಸುತ್ತಾರೆ. ಆದರೆ ಅವರೊಂದುಕೊಂಡಂತೆ ಆಗಲಾರದೆ ಸಾಕಷ್ಟು ಎಡವಟ್ಟಾದ ಪರಿಸ್ಥಿತಿಗಳನ್ನು ಅವರು ಎದುರಿಸಬೇಕಾಗುತ್ತದೆ.
Details About ಗ್ರ್ಯಾಂಡ್ ಮಸ್ತಿ Movie:
Movie Released Date | 13 Sep 2013 |
Genres |
|
Audio Languages: |
|
Cast |
|
Director |
|
Keypoints about Grand Masti:
1. Total Movie Duration: 1h 29m
2. Audio Languages: Hindi,Tamil,Telugu,Kannada,Bengali,Malayalam