ಹ್ಯಾಪಿ ನ್ಯೂ ಇಯರ್

ಹ್ಯಾಪಿ ನ್ಯೂ ಇಯರ್

ಆಡಿಯೊ ಭಾಷೆಗಳು :
ಸಬ್ಟೈಟಲ್ಸ್ :

ಇಂಗ್ಲಿಷ್

ಹ್ಯಾಪಿ ನ್ಯೂ ಇಯರ್, 2017 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಬಿ.ಸಿ.ಪಾಟೀಲ್, ಸಾಯಿಕುಮಾರ್ ಹಾಗೂ ವಿಜಯರಾಘವೇಂದ್ರ ಈ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ಐದು ಜನರ ಬದುಕುವ ಹೋರಾಟವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಹೊಸ ವರ್ಷಾಚರಣೆಯ ಸಂದರ್ಭವು ಅವರ ಜೀವನದ ಗತಿಯನ್ನೆ ಬದಲಾಯಿಸುತ್ತದೆ.

Details About ಹ್ಯಾಪಿ ನ್ಯೂ ಇಯರ್ Movie:

Movie Released Date
5 May 2017
Genres
  • ಡ್ರಾಮಾ
  • ಹಾಸ್ಯ
Audio Languages:
  • Kannada
Cast
  • B.C. Patil
  • Sai Kumar
  • Vijay Raghavendra
  • Diganth
  • Dhananjaya
Director
  • Pannaga Bharana

Keypoints about Happy New Year:

1. Total Movie Duration: 2h 10m

2. Audio Language: Kannada