28 Feb 2025 • Episode 144 : ಜಿಮ್ ಸೀನಾನ ಮನೆಗೆ ಪಿಂಕಿಯ ಭೇಟಿ
ಕೋಪಗೊಂಡ ವೀರಭದ್ರ ಪರಶುನನ್ನು ಥಳಿಸುತ್ತಾನೆ. ಪಿಂಕಿ ಹಾಗು ಅವಳ ತಂದೆ ಜಿಮ್ ಸೀನಾನ ಮನೆ ಬಳಿ ಆಗಮಿಸುತ್ತಾರೆ. ಶಿವಣ್ಣ ಅವರ ಆಗಮನದ ಬಗ್ಗೆ ಹೇಳಿದಾಗ ಜಿಮ್ ಸೀನಾ ಆಘಾತಗೊಳ್ಳುತ್ತಾನೆ. ಶಿವಣ್ಣ ತನ್ನ ಚಿಂತೆಯನ್ನು ಪಾರ್ವತಿಗೆ ಹೇಳುತ್ತಾನೆ.
Details About ಅಣ್ಣಯ್ಯ Show:
Release Date | 28 Feb 2025 |
Genres |
|
Audio Languages: |
|
Cast |
|
Director |
|