01 Aug 2024 • Episode 25 : ಕಾವೇರಿ ಪೃಥ್ವಿಯ ಜೀವ ಕಾಪಾಡುತ್ತಾಳೆ
ನೀರಿನಲ್ಲಿ ಮುಳುಗುತ್ತಿರುವ ಪೃಥ್ವಿಯನ್ನು ಕಾವೇರಿ ಕಾಪಾಡುತ್ತಾಳೆ ಹಾಗು ಅವನನ್ನು ನೀರಿಗೆ ಇಳಿಯುವಂತೆ ಮಾಡಿದ್ದಕ್ಕಾಗಿ ತಪ್ಪಿತಸ್ಥ ಭಾವನೆಗೆ ಒಳಗಾಗುತ್ತಾಳೆ. ನಂತರ, ಪೃಥ್ವಿ ಹಾಗು ಮಯೂರಿಯ ನಿಕಟತೆಯನ್ನು ಕಂಡು ಲಕ್ಷ್ಮಿ ಸಂತಸಗೊಳ್ಳುತ್ತಾಳೆ.
Details About ಕಲ್ಯಾಣಿ Show:
Release Date | 1 Aug 2024 |
Genres |
|
Audio Languages: |
|
Cast |
|