29 Mar 2025 • Episode 6 : ಆನಂದ ಭೈರವಿ ದರ್ಶನ್ ಗೆ ಆಹಾರ ತಿನ್ನಿಸುತ್ತಾಳೆ
ಆನಂದ ಭೈರವಿ ದರ್ಶನ್ ನ ಡೈಟ್ ಯೋಜನೆ ಬಗ್ಗೆ ಪ್ರಶ್ನಿಸುತ್ತಾಳೆ ಹಾಗು ಅವನಿಗೆ ಕೈತುತ್ತು ತಿನ್ನಿಸುತ್ತಾಳೆ. ಒಂದೆಡೆ, ದಂಪತಿ ವಿಚ್ಛೇದನ ಪಡೆಯಲು ವಕೀಲ ವಿಶ್ವನಾಥ್ ನ ಮನೆಗೆ ಬರುತ್ತಾರೆ. ನಂತರ, ವರನ ವರ್ತನೆ ಶರಣ್ಯಾಳನ್ನು ಕೆರಳಿಸುತ್ತದೆ.
Details About ಮನೆತನ Show:
Release Date | 29 Mar 2025 |
Genres |
|
Audio Languages: |
|
Cast |
|