ದಂಡುಪಾಳ್ಯ
ದಂಡುಪಾಳ್ಯ, 2012 ರಲ್ಲಿ ತೆರೆಕಂಡಿರುವ ಅಪರಾಧ ಕಥೆಯುಳ್ಳ ಚಲನಚಿತ್ರ. ಪೂಜಾ ಗಾಂಧಿ ಹಾಗೂ ಮಕರಂದ್ ದೇಶಪಾಂಡೆ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ಲಕ್ಷ್ಮಿ ಎಂಬಾತ ಗ್ಯಾಂಗ್ ಒಂದಕ್ಕೆ ನಾಯಕನಾಗಿದ್ದು ಒಬ್ಬಂಟಿ ಮಹಿಳೆಯರಿರುವ ಮನೆಗಳನ್ನು ಹುಡುಕಿ ಲೂಟಿ ಮಾಡುತ್ತಿರುತ್ತಾನೆ. ವಿಕೃತ ಮನಸ್ಥಿತಿಯ ಲಕ್ಷ್ಮಿ ಹೆಣ್ಣುಮಕ್ಕಳ ಕುತ್ತಿಗೆ ಸೀಳಿ ಅದರಿಂದ ರಕ್ತ ಚಿಮ್ಮುವುದನ್ನು ನೋಡಲು ಇಷ್ಟಪಡುತ್ತಿರುತ್ತಾನೆ. ಛಲಪತಿ ಒಬ್ಬ ಧೈರ್ಯವಂತ ಪೊಲೀಸ್ ಅಧಿಕಾರಿಯಾಗಿದ್ದು ಲಕ್ಷ್ಮಿ ಹಾಗೂ ತಂಡದ ಹೆಡೆ ಮುರಿ ಕಟ್ಟಲು ಅವನಿಗೆ ಜವಾಬ್ದಾರಿಅಹಿಸಲಾಗಿರುತ್ತದೆ.
Details About ದಂಡುಪಾಳ್ಯ Movie:
Movie Released Date | 29 Jun 2012 |
Genres |
|
Audio Languages: |
|
Cast |
|
Director |
|
Keypoints about Dandupalya:
1. Total Movie Duration: 1h 53m
2. Audio Language: Kannada