ಹುಸಿ ನಗು
ಹುಸಿನಗು ಇದೊಂದು ZEE5 ಒರಿಜಿನಲ್ ಆಗಿದ್ದು, ಅಮೃತ ಶ್ರೀನಿವಾಸ್ ಪ್ರಮುಖ ಪಾತ್ರದಲ್ಲಿದ್ದಾರೆ . ಮದುವೆಯಾದ ದಂಪತಿಗಳ ನಡುವೆ ಅಸಹನೆ ಮೂಡಿ, ಒಂದು ವಿಚಿತ್ರ ಸನ್ನಿವೇಶದಲ್ಲಿ ಹೆಂಡತಿ ತನ್ನ ಗಂಡನನ್ನೇ ಕೊಂದುಬಿಡುತ್ತಾಳೆ. ಈ ಕೊಲೆ ನಂತರದಲ್ಲಿ ಸರಣಿ ಕೊಲೆಗಳಿಗೆ ಹೇಗೆ ಕಾರಣವಾಗುತ್ತದೆ ಎನ್ನುವುದೇ ಇದರ ಕಥಾ ಹಂದರವಾಗಿದೆ. ಮನುಷ್ಯನೊಳಗೆ ಹೇಗೆ ಕ್ರೂರತೆ ಅಡಗಿರುತ್ತದೆ ಎನ್ನುವುದನ್ನು ಈ ಚಿತ್ರ ಬಿಚ್ಚಿಡುತ್ತದೆ.
Details About ಹುಸಿ ನಗು Movie:
Movie Released Date | 2 Mar 2019 |
Genres |
|
Audio Languages: |
|
Cast |
|
Director |
|
Keypoints about Husi Nagu:
1. Total Movie Duration: 2h 18m
2. Audio Language: Kannada