ಇದೊಳ್ಳೆ ರಾಮಾಯಣ
ಇದೊಳ್ಳೆ ರಾಮಾಯಣ, ಪ್ರಕಾಶ್ ರಾಜ್, ಪ್ರಿಯಾಮಣಿ ಹಾಗೂ ಪೃಥ್ವಿರಾಜ್ ಸುಕುಮಾರನ್ ಅಭಿನಯಿಸಿರುವ ದ್ವಿಭಾಷಾ ಚಿತ್ರ. ಸ್ವತಃ ಪ್ರಕಾಶ್ ರಾಜ್ ಅವರೆ ಈ ಚಿತ್ರದ ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದಾರೆ. ಪಟ್ಟಣದಲ್ಲಿ ಸಾಕಷ್ಟು ಗೌರವ ಹೊಂದಿರುವ ಭುಜಂಗ ಸುಶೀಲಾ ಎಂಬಾಕೆಯ ಜೊತೆ ಸುಮಧುರವಾದ ಸಮಯ ಕಳೆಯಬಯಸಿರುತ್ತಾನೆ, ಆದರೆ ಎಲ್ಲಿ ಮಾನ ಹೋಗುವುದೊ ಅಂತ ಹಿಂಜರಿಯುತ್ತಿರುತ್ತಾನೆ. ಒಮ್ಮೆ ಅವನ ಸ್ನೇಹಿತ ಭುಜಂಗ ಹಾಗೂ ಸುಶೀಲಾಳನ್ನು ಅಂದು ಅಂದು ಅಂಗಡಿಯಲ್ಲಿ ಬಂಧಿ ಮಾಡುತ್ತಾನೆ. ಮುಂದೆ ಅದು ಭುಜಂಗನಿಗೆ ಅಡಚಣೆಯುಂಟು ಮಾಡುತ್ತದೆ.
Details About ಇದೊಳ್ಳೆ ರಾಮಾಯಣ Movie:
Movie Released Date | 7 Oct 2016 |
Genres |
|
Audio Languages: |
|
Cast |
|
Director |
|
Keypoints about Idolle Ramayana:
1. Total Movie Duration: 2h 7m
2. Audio Language: Kannada