ZEE5 Logo
  • ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ಪ್ರೀಮಿಯಂ
  • ನ್ಯೂಸ್
  • ವೆಬ್ ಸೀರಿಸ್
  • ರೆಂಟ್
  • ಮ್ಯೂಸಿಕ್
  • ಲೈವ್ ಟಿವಿ
  • ಸ್ಪೋರ್ಟ್ಸ್
  • ಎಡ್ಯುಆರ
  • ಮಕ್ಕಳು
  • ವೀಡಿಯೊಗಳು
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ಕುರುಬನ ರಾಣಿ

ಕುರುಬನ ರಾಣಿ

U/A 13+
2h 29m
1998
ಆಡಿಯೊ ಭಾಷೆಗಳು :
ಕನ್ನಡ
ಸಬ್ಟೈಟಲ್ಸ್ :

ಇಂಗ್ಲಿಷ್

ಶೈಲಿ :

ಕುರುಬನ ರಾಣಿ ಇದು 1998 ರಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು, ಶಿವರಾಜ್‍ಕುಮಾರ್, ನಗ್ಮಾ, ಹೇಮಚೌಧರಿ ಮುಖ್ಯ, ಪಾತ್ರದಲ್ಲಿದ್ದಾರೆ. ಸಿನಿಮಾ ಚಿತ್ರೀಕರಣಕ್ಕಾಗಿ ಹಳ್ಳಿಯ ಮುಗ್ಧ ಯುವಕನಿಗೆ, ಸುಳ್ಳು ಹೇಳಿ ನಾಯಕಿ ಜೊತೆ ಮದುವೆ ಮಾಡಿಸಲಾಗುತ್ತದೆ. ಇದು ರೀಲ್ ಮದುವೆಯಲ್ಲ ಇದು ರಿಯಲ್ ಮದುವೆ ಎಂದು ಭಾವಿಸಿದ ಆತ ಅವಳನ್ನು ತನ್ನವಳನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಸಂದರ್ಭದಲ್ಲಿ ನಡೆಯುವ ಘಟನೆಗಳೇ ಈ ಕತೆಯ ಹೂರಣವಾಗಿದೆ.

Details About ಕುರುಬನ ರಾಣಿ Movie:

Movie Released Date
5 Feb 1998
Genres
  • ಡ್ರಾಮಾ
Audio Languages:
  • Kannada
Cast
  • Shivarajkumar
  • Nagma
Director
  • D. Rajendra Babu

Keypoints about Kurubana Rani:

1. Total Movie Duration: 2h 29m

2. Audio Language: Kannada

Movies By Language
Hindi Movies