ಓ ಪ್ರಿಯತಮ
ಓ ಪ್ರಿಯತಮ, 2006 ರಲ್ಲಿ ತೆರೆಕಂಡಿರುವ ಕನ್ನಡ ಚಲನಚಿತ್ರ. ಅಜಯ್ ರಾವ್, ಸಂಚನಾ ಹಾಗೂ ಶರತ್ ಬಾಬು ಈ ಚಿತ್ರದ ಪ್ರಮುಖ ತಾರಾಬಳಗ. ಚಿನ್ನು ಒಬ್ಬ ಅರ್ಹ ವರನಾಗಿದ್ದು ಅನೇಕ ಹುಡುಗಿಯರೊಂದಿಗೆ ಗೆಳೆತನ ಮಾಡಿದರೂ ಯಾರೊಬ್ಬರ ಪ್ರೀತಿಗೂ ಬೀಳುವುದಿಲ್ಲ.ಕೊನೆಗೆ ರಷ್ಮಿ ಎಂಬಾಕೆಯನ್ನು ಭೇಟಿ ಮಾಡಿದ ನಂತರ ಆಕೆಯನ್ನು ಇಷ್ಟಪಡಲಾರಂಭಿಸುತ್ತಾನೆ. ರಷ್ಮಿಯೂ ಸಹ ಚಿನ್ನುನನ್ನು ಇಷ್ಟಪಟ್ಟರೂ ಎಂದಿಗೂ ಹೇಳಿಕೊಳ್ಳುವುದಿಲ್ಲ. ಕೊನೆಗೆ ಚಿನ್ನುವಿನ ಸ್ನೇಹಿತನೊಂದಿಗೆ ರಷ್ಮಿಯ ಮದುವೆ ಗೊತ್ತಾಗುತ್ತದೆ. ಹಾಗಾದರೆ ಚಿನ್ನುವಿನ ಗತಿಯೇನು?
Details About ಓ ಪ್ರಿಯತಮ Movie:
Movie Released Date | 1 Jan 2006 |
Genres |
|
Audio Languages: |
|
Cast |
|
Director |
|
Keypoints about O Priyathama:
1. Total Movie Duration: 2h 22m
2. Audio Language: Kannada