ತಾಯಿಗೆ ತಕ್ಕ ಮಗ
ತಾಯಿಗೆ ತಕ್ಕ ಮಗ ೨೦೧೮ ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು, ಅನ್ಯಾಯದ ವಿರುದ್ಧ ಹೊರಡುವ ಯುವಕನ ಪಾತ್ರದಲ್ಲಿ ಅಜಯ್ ರಾವ್, ಆತನ ಪ್ರೇಯಸಿಯಾಗಿ ಆಶಿಕಾ ರಂಗನಾಥ್ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವ ವಕೀಲೆಯ ಪಾತ್ರದಲ್ಲಿ ಸುಮಲತ ನಟಿಸಿದ್ದಾರೆ.ನ್ಯಾಯಕ್ಕಾಗಿ ಹೋರಾಡುವ ಮಗನಿಗೆ ಫೈಟ್ ಮಾಡು ಎಂದು ಪ್ರೋತ್ಸಾಹಿಸುವ ತಾಯಿಯ ಪಾತ್ರ ಅವರದು. ಮಗನ ಕೋಪವನ್ನು ಸಮರ್ಥಿಸಿಕೊಳ್ಳುತ್ತಲೇ ಅನ್ಯಾಯದ ವಿರುದ್ಧ ಹೊರಾಡುವಂತೆ ಬೆಂಬಲ ನೀಡುತ್ತಾಳೆ. ನ್ಯಾಯಕ್ಕಾಗಿ ಫೈಟ್ ಮಾಡಬೇಕು ಎಂದು ನಂಬಿದ ತಾಯಿ ಹೇಗೆ ಮಗನ ಜತೆ ನಿಲ್ಲುತ್ತಾಳೆ ಎನ್ನುವುದನ್ನು ಸಿನಿಮಾದಲ್ಲಿ ನೋಡಬಹುದು.
Details About ತಾಯಿಗೆ ತಕ್ಕ ಮಗ Movie:
Movie Released Date | 16 Nov 2018 |
Genres |
|
Audio Languages: |
|
Cast |
|
Director |
|
Keypoints about Thayige Thakka Maga:
1. Total Movie Duration: 2h 20m
2. Audio Language: Kannada