25 Apr 2025 • Episode 599 : ಸದಾಶಿವ ಹಾಗು ಮಂದಾಕಿನಿಯ ಗಟ್ಟಿ ನಿರ್ಧಾರ
ಸದಾಶಿವ-ಮಂದಾಕಿನಿ ಜೀವನ ಕೊನೆಗೊಳಿಸಿಸಲು ನಿರ್ಧರಿಸಿ, ಕೊನೆಬಾರಿ ಭೂಮಿಕಾಳ ಮನೆಗೆ ಭೇಟಿ ನೀಡುತ್ತಾರೆ. ಜೀವನ್ ನ ಕೃತ್ಯದ ಬಗ್ಗೆ ಹೇಳಲು ಮಹಿಮಾ ಗೌತಮ್ ಗೆ ಕರೆ ಮಾಡುತ್ತಾಳೆ. ಮಹಿಮಾ ಜೀವನ್ ಗೆ ಅವನ ತಪ್ಪಿನ ಅರಿವು ಮೂಡಿಸಲು ಯತ್ನಿಸುತ್ತಾಳೆ.
Details About ಅಮೃತಧಾರೆ Show:
Release Date | 25 Apr 2025 |
Genres |
|
Audio Languages: |
|
Cast |
|
Director |
|