ಭೂಮಿಯನ್ನು ಕೊಲ್ಲುವ ಅಪೂರ್ವಾಳ ಪ್ರಯತ್ನ!
ಭೂಮಿಯನ್ನು ಕೊಲ್ಲುವ ಅಪೂರ್ವಾಳ ಪ್ರಯತ್ನ!
Watch
ಶೇರ್ ಮಾಡಿ
ಮತ್ತೊಮ್ಮೆ ತನ್ನ ಗೌರವ ಕಾಪಾಡಿದ್ದಕ್ಕೆ ಗಗನ್ ಭೂಮಿಗೆ ಧನ್ಯವಾದ ಹೇಳುತ್ತಾನೆ. ವಂಶಿಯ ಪೋಷಕರು ಇಂದುಗೆ ಹಿಂಸೆ ಕೊಡಲು ನಿರ್ಧರಿಸುತ್ತಾರೆ. ನಂತರ, ಭೂಮಿ ಅವಳ ಸಂಚಿನಿಂದ ಗಗನ್ ನನ್ನು ರಕ್ಷಿಸಿದ ಬಗ್ಗೆ ನೆನೆದು ಅಪೂರ್ವ ಸಿಟ್ಟಾಗುತ್ತಾಳೆ.
Release Date | 2 Apr 2025 |
Genres |
|
Audio Languages: |
|