04 Aug 2021 • Episode 689 : ಪಾರ್ವತಿ ಅಖಿಲಾಳನ್ನು ಅತ್ತೆಯೆಂದು ಕೂಗುತ್ತಾಳೆ
ರಘು ಉಪಾಯದಿಂದ, ಪಾರ್ವತಿ ಅಖಿಲಾಳನ್ನು ಅತ್ತೆ ಎಂದು ಕರೆಯುವ ಹಾಗೆ ಮಾಡುತ್ತಾನೆ. ರಘು ಆದಿತ್ಯನಿಗೆ ಪಾರ್ವತಿಯನ್ನು ಹೊರಗೆ ಕರೆದುಕೊಂಡು ಹೋಗುವಂತೆ ಸೂಚಿಸುತ್ತಾನೆ. ಇದು ಅಖಿಲಾಳಿಗೆ ತಿಳಿಯುವ ಹಾಗೆ ಮಾಡಲು ಅನನ್ಯ-ಅರುಂಧತಿ ಯೋಜಿಸುತ್ತಾಳೆ.
Details About ಪಾರು Show:
Release Date | 4 Aug 2021 |
Genres |
|
Audio Languages: |
|
Cast |
|
Director |
|