27 Mar 2025 • Episode 269 : ಶ್ರಾವಣಿ ಸುಬ್ಬುಗೆ ಹೊಸ ಬಟ್ಟೆ ನೀಡುತ್ತಾಳೆ
ಶ್ರಾವಣಿ-ಸುಬ್ಬುನ ಆಗಮನದ ಬಗ್ಗೆ ಲಲಿತಾ ದೇವಿ ಉತ್ಸುಕಳಾಗುತ್ತಾಳೆ. ಮರುದಿನ, ತನ್ನ ತವರಿಗೆ ಭೇಟಿ ನೀಡಲು ಶ್ರಾವಣಿ ಸುಬ್ಬುಗೆ ಹೊಸ ಬಟ್ಟೆ ನೀಡುತ್ತಾಳೆ. ವೀರೇಂದ್ರನಾಥ್ ನನ್ನು ಭೇಟಿ ಮಾಡುವಂತೆ ವಿಜಯಾ ಶ್ರೀವಲ್ಲಿಯನ್ನು ಪ್ರಚೋದಿಸುತ್ತಾಳೆ.
Details About ಶ್ರಾವಣಿ ಸುಬ್ರಮಣ್ಯ Show:
Release Date | 27 Mar 2025 |
Genres |
|
Audio Languages: |
|
Cast |
|
Director |
|