S1 E4 : ಸಂಚಿಕೆ 4 - ಇತ್ತ ಪ್ರೀತಿ ಅತ್ತ ಸೇಡು
ಚೀರಾಮ್ ದಾಳಿಯಲ್ಲಿ ವೈಭವ್ ಬಂದಿಸಲ್ಪಡುತ್ತಾನೆ, ಆದರೆ ಜಿತಿನ್ ಬಚಾವಾಗುತ್ತಾನೆ. ಡೀಲ್ ನಡೆಯುವಾಗ ಡಿಡಿ ಅಲ್ಲೇ ಇದ್ದಿದ್ದನ್ನು ಗಮನಿಸಿದರೂ ಆಕೆಯನ್ನು ಹಿಡಿಯುವಲ್ಲಿ ಚೀರಾಮ್ ವಿಫಲನಾಗುತ್ತಾನೆ. ಆದರೆ ಇದರಲ್ಲಿ ಸಿದ್ ಕೈವಾಡ ಇರುವುದನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾಗುತ್ತಾನೆ. ಇದೇ ವೇಳೆ ರೋಶ್ನಿ , ತನ್ನ ಮತ್ತು ರಂಜಿತ್ ಸಂಬಂಧದ ಬಗ್ಗೆ ಸಿದ್ ಜೊತೆಗೆ ಹಂಚಿಕೊಳ್ಳುತ್ತಾಳೆ.
Details About ಜಮೈ 2.0 Show:
Release Date | 20 Dec 2019 |
Genres |
|
Audio Languages: |
|
Cast |
|
Director |
|