ಪ್ರೀಮಿಯರ್ ಪದ್ಮಿನಿ
ಪ್ರೀಮಿಯರ್ ಪದ್ಮಿನಿ 2019 ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು, ಜಗ್ಗೇಶ್, ಸುಧಾರಾಣಿ, ಮಧುಬಾಲ, ಪ್ರಮೋದ್,ಹಿತಾ ಚಂದ್ರಶೇಖರ್ ಹಾಗು ಮುಂತಾದವರು ಮುಖ್ಯಪಾತ್ರದಲ್ಲಿದ್ದಾರೆ. ಜೀವನದ ಹಲವಾರು ಆಯಾಮಗಳನ್ನು ಪಾತ್ರಗಳ ಮುಖಾಂತರ ತೆರೆದಿಡುವ ಪ್ರಯತ್ನ ಚಿತ್ರತಂಡದ್ದು. ಮಧ್ಯ ವಯಸ್ಕ, ವಿನಾಯಕನ ವೈಯಕ್ತಿಕ ಬದುಕು ಹಾದಿ ತಪ್ಪಿರುತ್ತದೆ, ಆ ಸಮಯದಲ್ಲಿ ಡ್ರೈವರ್ ನಂಜುಡಿ ಜೊತೆ ಹೊರಡುವ ಒಂದು ಲಾಂಗ್ ಡ್ರೈವ್ ಅವನ ಬದುಕಿನಲ್ಲಿ ಹೇಗೆ ಬದಲಾವಣೆ ತರುತ್ತದೆ ಎನ್ನುವುದು ಸಿನಿಮಾದ ಕಥಾಹಂದರವಾಗಿದೆ.
Details About ಪ್ರೀಮಿಯರ್ ಪದ್ಮಿನಿ Movie:
Movie Released Date | 26 Apr 2019 |
Genres |
|
Audio Languages: |
|
Cast |
|
Director |
|
Keypoints about Premier Padmini:
1. Total Movie Duration: 1h 48m
2. Audio Language: Kannada