13 Jul 2021 • Episode 857 : ಕಮಲಿ ಅನಿಕಾಳ ಕುತಂತ್ರವನ್ನು ಶಂಕಿಸುತ್ತಾಳೆ
ಕಮಲಿ ಅನಿಕಾಳ ಕುತಂತ್ರವನ್ನು ಶಂಕಿಸುತ್ತಾಳೆ ಹಾಗು ಅವಳಿಗೆ ಎಚ್ಚರಿಕೆ ನೀಡುತ್ತಾಳೆ. ಒಂದೆಡೆ, ಅಮರ್ ನ ವರ್ತನೆ ಡೀಲ್ ರಾಣಿ ಹಾಗು ಇತರರನ್ನು ಆಘಾತಗೊಳಿಸುತ್ತದೆ. ನಂತರ, ಆಭರಣ ಕಳ್ಳತನವಾದ ಬಗ್ಗೆ ತಿಳಿದು ಕಮಲಿ ದಿಗ್ಭ್ರಮೆಗೊಳ್ಳುತ್ತಾಳೆ.
Details About ಕಮಲಿ Show:
Release Date | 13 Jul 2021 |
Genres |
|
Audio Languages: |
|
Cast |
|
Director |
|