14 May 2021 • Episode 628 : ಪ್ರೀತಮ್ ಪಾರ್ವತಿಯನ್ನು ನೋಯಿಸುತ್ತಾನೆ!
ಪಾರ್ವತಿ ಹಾಗು ಆದಿತ್ಯ ಒಂದೇ ಕಪ್ ನಲ್ಲಿ ಕಾಫಿ ಕುಡಿಯುತ್ತಾರೆ. ಆದಿತ್ಯ ಪಾರ್ವತಿಯಿಂದ ಪ್ರೇಮದ ಮೂರು ಪದಗಳನ್ನು ಕೇಳಲು ಹಂಬಲಿಸುತ್ತಾನೆ. ಪ್ರೀತಮ್ ಆದಿತ್ಯನಿಗೆ ಸಲಹೆ ನೀಡುತ್ತಾನೆ. ನಂತರ, ಪ್ರೀತಮ್ ನ ಮಾತುಗಳು ಪಾರ್ವತಿಯನ್ನು ನೋಯಿಸುತ್ತದೆ.
Details About ಪಾರು Show:
Release Date | 14 May 2021 |
Genres |
|
Audio Languages: |
|
Cast |
|
Director |
|