17 Nov 2023 • Episode 144 : ರಾಜಾರಾಮ್ ನ ಕುಟುಂಬದವರು ಮತ್ತಲ್ಲಿ ತೇಲುತ್ತಾರೆ
ಜಾನಕಿ ಆದ್ಯಾ ಹಾಗು ಶ್ರೀನಿವಾಸ್ ಗೆ ಉಡುಗೊರೆ ನೀಡುತ್ತಾಳೆ. ಪ್ರಶಾಂತ್ ಹಾಗು ಚಾರುಲತಾ ರಾಜಾರಾಮ್ ನ ಕುಟುಂಬದವರೊಂದಿಗೆ ಪ್ರೇಮಿಗಳ ದಿನವನ್ನು ಆಚರಿಸುತ್ತಾರೆ. ನಂತರ, ಚಾರುಲತಾ ಕೊಟ್ಟ ಚಾಕೊಲೇಟ್ ಸೇವಿಸಿ ಎಲ್ಲರು ಮತ್ತಲ್ಲಿ ತೇಲುತ್ತಾರೆ.
Details About ಸಂಧ್ಯಾರಾಗ Show:
Release Date | 17 Nov 2023 |
Genres |
|
Audio Languages: |
|
Cast |
|