ಆ ದಿನಗಳು
ಆ ದಿನಗಳು, 2007 ರಲ್ಲಿ ತೆರೆಕಂಡಿರುವ ಕನ್ನಡದ ಅಪರಾಧ ಲೋಕ ಬಣ್ಣಿಸುವ ಚಿತ್ರ. ಚೇತನ್ ಕುಮಾರ್, ಅರ್ಚನಾ, ಶರತ್ ಲೋಹಿತಾಶ್ವ ಈ ಚಿತ್ರದ ಪ್ರಮುಖ ತಾರಾಗಣ. ಈ ಚಿತ್ರವು 1980 ರ ಸಮಯದ ಬೆಂಗಳೂರಿನ ಭೂಗತ ಅಪರಾಧ ಲೋಕದ ಮೇಲೆ ಹೆಣೆಯಲಾಗಿರುವ ಕಥೆಯನ್ನು ಹೊಂದಿದೆ. ಚೇತನ್ ಒಬ್ಬ ಶ್ರೀಮಂತ ಹುಡುಗನಾಗಿದ್ದು ಮಲ್ಲಿಕಾ ಎಂಬಾಕೆಯನ್ನು ಪ್ರೀತಿಸುತ್ತಿರುತ್ತಾನೆ. ಆದರೆ ಚೇತನ್ ತಂದೆಗೆ ಇದು ಇಷ್ಟವಿರುವುದಿಲ್ಲ. ಹಾಗಾಗಿ ಮಲ್ಲಿಕಾ ತನ್ನ ಮಗನಿಂದ ದೂರ ಹೋಗುವಂತೆ ಚೇತನ್ ತಂದೆಯು ಅಪರಾಧಿ ಜಗತ್ತಿನ ಡಾನ್ ಕೋತ್ವಾಲನ ಸಹಾಯ ಬೇಡುತ್ತಾನೆ. ಈ ನಡುವೆ ಚೇತನ್ ಕೋತ್ವಾಲನ ಶತ್ರುಪಾಳಯದ ಮೊರೆ ಹೋಗಿ ಸಹಾಯ ಕೋರುತ್ತಾನೆ ಹಾಗೂ ಆ ಮೂಲಕ ಅಪರಾಧ ಜಗತ್ತಿಗೆ ಪ್ರವೇಶಿಸುತ್ತಾನೆ. ಚೇತನ್ ಗೆ ಮುಂದೇನಾಗುತ್ತದೆ?
Details About ಆ ದಿನಗಳು Movie:
Movie Released Date | 19 Oct 2007 |
Genres |
|
Audio Languages: |
|
Cast |
|
Director |
|
Keypoints about Aa Dinagalu:
1. Total Movie Duration: 2h 16m
2. Audio Language: Kannada