ಡಿಕೆ (2015)
ಡಿಕೆ 2015ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು, ಪ್ರೇಮ್, ಚೈತ್ರಾ ಚಂದ್ರಕಾಂತ್, ಶರತ್ ಲೋಹಿತಾಶ್ವ ಮತ್ತು ಸನ್ನಿಲಿಯೋನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಡಿಕೆ ಒಬ್ಬ ಚಾಲಾಕಿಯಾಗಿದ್ದು, ಯಾವುದೇ ರೀತಿಯ ಬೆಟ್ ಕಟ್ಟಿದರೂ ಅದರಲ್ಲಿ ಗೆಲ್ಲುತ್ತಿರುತ್ತಾನೆ. ಪ್ರಭಾವಿ ರಾಜಕಾರಣಿಯ ಪುತ್ರಿಯಾದ ಸುಬ್ಬಲಕ್ಷ್ಮಿ ಕೂಡಾ ಯಾವುದೇ ಸವಾಲಿನಲ್ಲಿ ಸೋತಿರುವುದೇ ಇಲ್ಲ. ಈ ಪರಿಸ್ಥಿತಿಯಲ್ಲಿ ಡಿಕೆ ಮತ್ತು ಸುಬ್ಬಲಕ್ಷ್ಮಿ ಒಂದು ಚಾಲೆಂಜ್‍ನಲ್ಲಿ ಎದುರಾಗುತ್ತಾರೆ. ಇದರಲ್ಲಿ ಗೆಲುವು ಯಾರಿಗೆ ಸಿಗುತ್ತದೆ, ಗೆಲ್ಲಲು ಏನೆಲ್ಲಾ ಪ್ರಯತ್ನ ಮಾಡುತ್ತಾರೆ ಎನ್ನುವುದೇ ಕಥಾ ಹಂದರವಾಗಿದೆ.
Details About ಡಿಕೆ (2015) Movie:
Movie Released Date | 13 Feb 2015 |
Genres |
|
Audio Languages: |
|
Cast |
|
Director |
|
Keypoints about DK:
1. Total Movie Duration: 2h 11m
2. Audio Language: Kannada