ಗೌತಮ್ ಹಾಗು ಮಧುರಾಳ ಮದುವೆ ಶಾಸ್ತ್ರ ಆರಂಭವಾಗುತ್ತದೆ

12 Mar 2025 • Episode 557 : ಗೌತಮ್ ಹಾಗು ಮಧುರಾಳ ಮದುವೆ ಶಾಸ್ತ್ರ ಆರಂಭವಾಗುತ್ತದೆ

ಆಡಿಯೊ ಭಾಷೆಗಳು :
ಶೈಲಿ :

ಸದಾಶಿವ-ಮಂದಾಕಿನಿ ಆಗಮಿಸಿ ಸರ್ವಮಂಗಳಳನ್ನು ಪ್ರಶ್ನಿಸುತ್ತಾರೆ. ನಂತರ, ಗೌತಮ್ ಹಾಗು ಮಧುರಾಳ ಮದುವೆ ಶಾಸ್ತ್ರ ಆರಂಭವಾಗುತ್ತದೆ. ಮುಂದೆ, ಕುಟುಂಬದವರ ಸಮ್ಮುಖದಲ್ಲಿ ಗೌತಮ್ ಭೂಮಿಕಾಳ ಕೊರಳಿಗೆ ತಾಳಿ ಕಟ್ಟಿದಾಗ ಎಲ್ಲರೂ ಆಘಾತಗೊಳ್ಳುತ್ತಾರೆ.

Details About ಅಮೃತಧಾರೆ Show:

Release Date
12 Mar 2025
Genres
  • ಡ್ರಾಮಾ
Audio Languages:
  • Kannada
Cast
  • Rajesh Nataranga
  • Chaya Singh
  • Vanitha Vasu
  • Chitra Shenoy
  • Sihi Kahi Chandru
Director
  • Utham Madhu