24 Mar 2025 • Episode 1 : ಪೊಲೀಸರು ಕಳ್ಳತನ ಪ್ರಕರಣವನ್ನು ಭೇದಿಸುತ್ತಾರೆ
ಪೊಲೀಸರು ಆನಂದ ಭೈರವಿಯ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಭೇದಿಸುತ್ತಾರೆ. ಆನಂದ ಭೈರವಿ ಕುಟುಂಬ ಅಪರಾಧಿಗಳನ್ನು ಕಂಡು ಆಘಾತಗೊಳ್ಳುತ್ತಾರೆ. ನಂತರ, ರೋಹಿತ್ ಪ್ರೀತಿಯನ್ನು ಮದುವೆಯಾಗಲು ತನ್ನ ಕುಟುಂಬದವನ್ನು ಎದುರು ಹಾಕಿಕೊಳ್ಳುತ್ತಾನೆ.
Details About ಮನೆತನ Show:
Release Date | 24 Mar 2025 |
Genres |
|
Audio Languages: |
|
Cast |
|