19 Mar 2025 • Episode 173 : ಬಂಟಿಗಾಗಿ ಪೊಲೀಸರ ಹುಡುಕಾಟ!
ಮೈಥಿಲಿ ಹಾಗು ಪುರುಷೋತ್ತಮ್ ನ ಕರಿಮಣಿ ಶಾಸ್ತ್ರ ಸಂಪನ್ನಗೊಳ್ಳುತ್ತದೆ. ಒಂದೆಡೆ, ಪುರುಷೋತ್ತಮ್ ರಾಮಯ್ಯನನ್ನ ತನ್ನ ಮನೆಯಲ್ಲಿ ಉಳಿಯಲು ಹೇಳಿದಾಗ ಸುಹಾಸಿನಿ ಹಾಗು ಜಾನಕಿ ಆಕ್ಷೇಪಿಸುತ್ತಾರೆ. ನಂತರ, ಪೊಲೀಸರು ಬಂಟಿಗಾಗಿ ಹುಡುಕಾಟ ನಡೆಸುತ್ತಾರೆ.
Details About ಮೊಮ್ಮಗಳು Show:
Release Date | 19 Mar 2025 |
Genres |
|
Audio Languages: |
|