04 Aug 2021 • Episode 688 : ಅಖಿಲಾಳಿಗೆ ರಘು-ಆದಿತ್ಯನ ಮೇಲೆ ಅನುಮಾನ
ರಘು-ಆದಿತ್ಯ ಮಾಳಿಗೆಯಲ್ಲಿ ಇರುವ ಬಗ್ಗೆ ಅನುಮಾನಿಸಿ, ಅಖಿಲಾ ಪರಿಶೀಲಿಸಲು ಹೋಗುತ್ತಾಳೆ. ಅಲಂಕಾರ ಕಂಡು ಅಖಿಲಾ ಆಶ್ಚರ್ಯಪಡುತ್ತಾಳೆ, ರಘು ಸುಳ್ಳು ಹೇಳಿ ನಿಭಾಯಿಸುತ್ತಾನೆ. ಅನನ್ಯ ಪಾರ್ವತಿಗೆ ಕರೆ ಮಾಡಿ ಅದರ ಬಗ್ಗೆ ತಿಳಿದುಕೊಳ್ಳುತ್ತಾಳೆ.
Details About ಪಾರು Show:
Release Date | 4 Aug 2021 |
Genres |
|
Audio Languages: |
|
Cast |
|
Director |
|