23 Feb 2021 • Episode 569 : ಅನುಷ್ಕಾಳ ಗುರಿಯ ಬಗ್ಗೆ ತಿಳಿದು ಪಾರ್ವತಿ ಬೆಚ್ಚಿಬೀಳುತ್ತಾಳೆ – ಪಾರು
ಪಾರ್ವತಿಗೆ ಚಿನ್ನದ ಬಳೆ ಕೊಟ್ಟಿದ್ದನ್ನು ಆದಿತ್ಯ ಅನುಷ್ಕಾಳಿಗೆ ಹೇಳುತ್ತಾನೆ. ಪ್ರತಿ ವರ್ಷ ಆಚರಿಸುವ ಈ ದಿನದ ಸಂಭ್ರಮದ ಬಗ್ಗೆ ಅಖಿಲಾ ಎಲ್ಲರಿಗೂ ತಿಳಿಸುತ್ತಾಳೆ. ನಂತರ, ಅನುಷ್ಕಾಳ ಗುರಿಯ ಬಗ್ಗೆ ತಿಳಿದು ಪಾರ್ವತಿ ಬೆಚ್ಚಿಬೀಳುತ್ತಾಳೆ. ಈಗ, ಭಾರತದಲ್ಲಿ ವೀಕ್ಷಕರು ಪಾರು ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
Details About ಪಾರು Show:
Release Date | 23 Feb 2021 |
Genres |
|
Audio Languages: |
|
Cast |
|
Director |
|