02 Apr 2025 • Episode 1261 : ವಲ್ಲಭ್ ರತ್ನಮ್ಮಳನ್ನು ಭೇಟಿಯಾಗುತ್ತಾನೆ
ತ್ರಿನೇತ್ರಿ ವಿಕ್ರಾಂತ್ ನ ಕಾರ್ಯವನ್ನು ಸಮರ್ಥಿಸಿಕೊಂಡಾಗ ತಿಲೋತ್ತಮ ತನ್ನ ಅನುಮಾನವನ್ನು ವ್ಯಕ್ತಪಡಿಸುತ್ತಾಳೆ. ರಸ್ತೆಯಲ್ಲಿ, ವಲ್ಲಭ್ ತ್ರಿನೇತ್ರಿಯ ಅಜ್ಜಿ ರತ್ನಮ್ಮಳನ್ನು ನೋಡಿದ ಬಗ್ಗೆ ತಿಲೋತ್ತಮ ಹಾಗು ಕುಟುಂಬದವರಿಗೆ ಹೇಳುತ್ತಾನೆ.
Details About ತ್ರಿನಯನಿ Show:
Release Date | 2 Apr 2025 |
Genres |
|
Audio Languages: |
|
Cast |
|
Director |
|