ಅಮೇರಿಕಾ ಅಮೇರಿಕಾ
ಅಮೆರಿಕಾ ಅಮೆರಿಕಾ 1995 ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು, ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸೂರ್ಯ, ಶಶಾಂಕ, ಭೂಮಿ ಬಾಲ್ಯ ಸ್ನೇಹಿತರು, ಶಶಾಂಕ ವಿದೇಶಕ್ಕೆ ಓದಲು ಹೋಗಿ, ಅಲ್ಲೇ ನೆಲೆಸುತ್ತಾನೆ. ಸೂರ್ಯ, ಭೂಮಿಯನ್ನು ಪ್ರೀತಿಸುತ್ತಿದ್ದರೂ ಅದನ್ನು ಅವಳ ಬಳಿ ಹೇಳಿಕೊಳ್ಳುವುದಿಲ್ಲ. ಮನೆಯವರೆಲ್ಲಾ ಸೇರಿ ಶಶಾಂಕ ಮತ್ತು ಭೂಮಿಯ ಮದುವೆ ಮಾಡುತ್ತಾರೆ. ನಂತರದಲ್ಲಿ ನಡೆಯುವ ಘಟನೆಗಳು ಚಿತ್ರವನ್ನು ರೂಪಿಸುತ್ತದೆ.
Details About ಅಮೇರಿಕಾ ಅಮೇರಿಕಾ Movie:
Movie Released Date | 3 Mar 1995 |
Genres |
|
Audio Languages: |
|
Cast |
|
Director |
|
Keypoints about America America:
1. Total Movie Duration: 2h 32m
2. Audio Language: Kannada