ನಾಯಕ
ನಾಯಕ 2010ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು, ನವೀನ್, ರಾಗಿಣಿ ದ್ವಿವೇದಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪ್ರೀತಿಸಿ ಮನೆಯಿಂದ ಆಚೆಬಂದ ಇಬ್ಬರು ಪ್ರೇಮಿಗಳು ಹಲವು ಕಷ್ಟನಷ್ಟಗಳನ್ನು ಅನುಭವಿಸುತ್ತಾರೆ. ಇದೇ ವೇಳೆ ನಾಯಕಿ ಕಳೆದು ಹೋಗುತ್ತಾಳೆ. ಈ ಸಂದರ್ಭದಲ್ಲಿ ನಾಯಕ ಅವಳನ್ನು ಹುಡುಕುವಲ್ಲಿ ಯಶಸ್ವಿಯಾಗುತ್ತಾನಾ ? ಅವರ ಪ್ರೀತಿ ಗೆಲ್ಲುತ್ತದಾ ಎನ್ನುವುದೇ ಕಥಾಹಂದರವಾಗಿದೆ.
Details About ನಾಯಕ Movie:
Movie Released Date | 1 Jun 2010 |
Genres |
|
Audio Languages: |
|
Cast |
|
Director |
|
Keypoints about Naayaka:
1. Total Movie Duration: 2h 2m
2. Audio Language: Kannada