23 Sep 2021 • Episode 25 : ವಸುಂಧರಾ ಅಭಿರಾಮ್ ಫೋಟೋ ನೋಡಲು ಬಯಸುತ್ತಾಳೆ
ರಾಮ್ ಮೋಹನ್ ಅಭಿರಾಮ್ ಗೆ ವಸುಂಧರಾಳ ಫೋಟೋ ನೋಡುವಂತೆ ಸೂಚಿಸುತ್ತಾನೆ. ಬೇರೆಡೆ, ಮೂರ್ತಿಯ ಒತ್ತಾಯದ ಮೇರೆಗೆ ವಸುಂಧರಾ ಅಭಿರಾಮ್ ನ ಫೋಟೋ ನೋಡಲು ಒಪ್ಪಿಕೊಳ್ಳುತ್ತಾಳೆ. ನಂತರ, ಸುಮಂಗಲಿ ವಸುಂಧರಾಳ ಫೋಟೋವನ್ನು ತುಂಡರಿಸುತ್ತಾಳೆ.
Details About ಪುನರ್ ವಿವಾಹ Show:
Release Date | 23 Sep 2021 |
Genres |
|
Audio Languages: |
|
Cast |
|
Director |
|