ಗೆಳೆಯ

ಗೆಳೆಯ

ಆಡಿಯೊ ಭಾಷೆಗಳು :

ಗೆಳೆಯ, 2007 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಪ್ರಜ್ವಲ್ ದೇವರಾಜ್, ತರುಣ್ ಚಂದ್ರ ಹಾಗೂ ಪೂಜಾ ಗಾಂಧಿ ಪ್ರಮುಖ ತಾರಾಗಣದಲ್ಲಿದ್ದಾರೆ. ಅತಿ ಬೇಗ ಶ್ರೀಮಂತರಾಗುವ ಹುಮ್ಮಸ್ಸಿನಲ್ಲಿ ಬೆಂಗಳೂರಿಗೆ ವಲಸೆ ಬರುವ ಇಬ್ಬರು ಸ್ನೇಹಿತರ ಮಧ್ಯದ ಕಥೆಯನ್ನು ಈ ಚಿತ್ರ ಹೊಂದಿದೆ. ಹಣದಾಸೆಗಾಗಿ ಇಬ್ಬರೂ ಎರಡು ಶತ್ರು ಬಣಗಳಲ್ಲಿ ಸೇರಿ ಒಬ್ಬರಿಗೊಬ್ಬರು ಶತ್ರುಗಳಾಗುತ್ತಾರೆ.

Details About ಗೆಳೆಯ Movie:

Movie Released Date
9 Oct 2007
Genres
  • ಕ್ರೈಮ್
  • ಆಕ್ಷನ್
Audio Languages:
  • Kannada
Cast
  • Prajwal Devaraj
  • Kirat Bhattal
  • Tarun Chandra
  • Kishore
  • Rangayana Raghu
Director
  • A Harsha

Keypoints about Geleya:

1. Total Movie Duration: 2h 8m

2. Audio Language: Kannada