ಮಳೆ ಬರಲಿ ಮಂಜು ಇರಲಿ
ಮಳೆ ಬರಲಿ ಮಂಜು ಇರಲಿ, ಶ್ರೀನಗರ ಕಿಟ್ಟಿ, ನಾಗಕಿರಣ ಹಾಗೂ ಪಾರ್ವತಿ ಅಭಿನಯದ 2009 ರಲ್ಲಿ ತೆರೆಕಂಡ ಕನ್ನಡ ಚಿತ್ರ. ಇದು ಮೂರು ಬಾಲ್ಯ ಸ್ನೇಹಿತರು ಮುಂದೆ ಬೆಳೆದು ತ್ರಿಕೋನ ಪ್ರೇಮದಲ್ಲಿ ಸಿಲುಕುವ ಕಥೆಯನ್ನು ಹೊಂದಿದೆ. ಸ್ನೇಹಾ ಚಿಕ್ಕವಳಿದ್ದಾಗಲೆ ವಿಶ್ವಾಸನನ್ನು ಇಷ್ಟಪಡುತ್ತಿರುತ್ತಾಳೆ ಆದರೆ ಎಂದಿಗೂ ಅದನ್ನು ಅವನಿಗೆ ಹೇಳುವುದಿಲ್ಲ. ಮುಂದೆ ದೊಡ್ಡವರಾದಾಗ ವಿಶ್ವಾಸ್ ನಯನಾಳನ್ನು ಇಷ್ಟಪಡುತ್ತಾನೆ ಆದರೆ ಆಕೆ ವಿಶ್ವಾನನ್ನು ನಿರಾಕರಿಸುತ್ತಾಳೆ. ಏತನ್ಮಧ್ಯೆ ವಿಶ್ವಾಸನ ಸಹೋದರ ಪ್ರೇಮ್ ಪ್ರವೇಶವಾಗುತ್ತದೆ ಹಾಗೂ ಆತ ಸ್ನೇಹಾಳನ್ನು ಇಷ್ಟಪಡುತ್ತಾನೆ. ಈ ನಡುವೆ ವಿಶ್ವಾಸನೂ ಸಹ ಸ್ನೇಹಾಳನ್ನು ಇಷ್ಟಪಡಲು ಪ್ರಾರಂಭಿಸಿದಾಗ ಮತ್ತೆ ನಯನಾಳ ಪ್ರವೇಶ ವಿಶ್ವಾಸನ ಬಾಳಲ್ಲಾಗುತ್ತದೆ.
Details About ಮಳೆ ಬರಲಿ ಮಂಜು ಇರಲಿ Movie:
Movie Released Date | 31 Jul 2009 |
Genres |
|
Audio Languages: |
|
Cast |
|
Director |
|
Keypoints about Male Barali Manju Irali:
1. Total Movie Duration: 2h 25m
2. Audio Language: Kannada