ಯಾರೇ ನೀನು ಚೆಲುವೆ
ಯಾರೇ ನೀನು ಚೆಲುವೆ 1998 ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು, ರವಿಚಂದ್ರನ್, ಸಂಗೀತಾ, ಮುಖ್ಯಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪತ್ರಗಳ ಮೂಲಕ ಪರಿಚಯವಾದ ನಾಯಕ, ನಾಯಕಿ, ಮುಖವನ್ನೇ ನೋಡದಿದ್ದರೂ ಪರಸ್ಪರ ಪ್ರೀತಿಸಲು ಆರಂಭಿಸುತ್ತಾರೆ. ಇಂಥ ಪ್ರೀತಿ ಯಶಸ್ವಿಯಾಗುವುದೇ ? ಅವರು ಒಂದಾಗುತ್ತಾರಾ ಎನ್ನುವುದೇ ಕಥೆಯ ಹೂರಣವಾಗಿದೆ.
Details About ಯಾರೇ ನೀನು ಚೆಲುವೆ Movie:
Movie Released Date | 17 Aug 1998 |
Genres |
|
Audio Languages: |
|
Cast |
|
Director |
|
Keypoints about Yaare Neenu Cheluve:
1. Total Movie Duration: 2h 19m
2. Audio Language: Kannada