16 Feb 2020 • Episode 10 : ಪ್ರಜ್ವಲ್ ದೇವರಾಜ್ ಹಾಗು ನಿಶ್ವಿಕಾ ನಾಯ್ಡು ಅವರ ಅದ್ಬುತ ಆಟ – ಜೀನ್ಸ್
ಇಂದಿನ ಜೀನ್ಸ್ ಸಂಚಿಕೆಯಲ್ಲಿ, ನಿರೂಪಕಿ ಸುಷ್ಮಾ ಅಥಿತಿಗಳನ್ನು ಹಾಗು ಪ್ರೇಕ್ಷಕರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಾರೆ. ಇಂದಿನ ಅಥಿತಿಯಾಗಿ ಆಡಲು ಬಂದಿರುವ 'ಜಂಟಲ್ ಮ್ಯಾನ್' ಚಿತ್ರದ ಕಲಾವಿದರು, ಪ್ರಜ್ವಲ್ ದೇವರಾಜ್ ಹಾಗು ನಿಶ್ವಿಕಾ ನಾಯ್ಡು. ಈ ಕಾರ್ಯಕ್ರಮದಲ್ಲಿ ಪ್ರಜ್ವಲ್ ಹಾಗು ನಿಶ್ವಿಕಾ ಅವರು ಎಲ್ಲ ಸುತ್ತಿನಲ್ಲಿ ಜಯಗಳಿಸಿ ಬಂಪರ್ ಬಹುಮಾನ ಗೆಲ್ಲುತ್ತಾರೆ.
Details About ಜೆನ್ಸ್ Show:
Release Date | 16 Feb 2020 |
Genres |
|
Audio Languages: |
|
Cast |
|