26 Jan 2024 • Episode 10 : ಶ್ರೀನಿವಾಸ್ ಮದುವೆಗೆ ಸಾಲ ತೆಗೆದುಕೊಳ್ಳುತ್ತಾನೆ
ದೇವಸ್ಥಾನದಲ್ಲಿ, ಒತ್ತಡದಿಂದ ಲಕ್ಷ್ಮೀಗೆ ತಲೆ ತಿರುಗಿದಾಗ ಸಿದ್ದು ಅವಳ ಸಹಾಯಕ್ಕೆ ಬರುತ್ತಾನೆ. ಭಾವನಾಳ ಮದುವೆಗೆ ಹಣ ಹೊಂದಿಸಲು, ತನ್ನ ಆಭರಣಗಳನ್ನು ಮಾರುವಂತೆ ಲಕ್ಷ್ಮೀ ಶ್ರೀನಿವಾಸ್ ಗೆ ಹೇಳುತ್ತಾಳೆ. ನಂತರ, ಶ್ರೀನಿವಾಸ್ ಸಾಲ ಪಡೆಯುತ್ತಾನೆ.
Details About ಲಕ್ಷ್ಮಿ ನಿವಾಸ Show:
Release Date | 26 Jan 2024 |
Genres |
|
Audio Languages: |
|
Cast |
|
Director |
|