02 Jan 2020 • Episode 290 : ಪಾರ್ವತಿಯ ಸಲಹೆಗಳು ವೀರಯ್ಯ ದೇವಾ ರನ್ನು ಪ್ರಭಾವಿಸುತ್ತದೆ – ಪಾರು
ಇಂದಿನ ಪಾರು ಸಂಚಿಕೆಯಲ್ಲಿ, ಆದಿತ್ಯನಿಗೆ ನಿದ್ದೆ ಬಾರದ ಕಾರಣ ಪಾರ್ವತಿ ಅವನಿಗೆ ಕಥೆ ಹೇಳುತ್ತಾಳೆ. ಇದೇ ವೇಳೆ, ಪ್ರೀತಂ ಜಾನುನನ್ನು ನೆನೆಯುತ್ತಾನೆ. ಮರುದಿನ, ಊರಿನ ಜನರು ತಮ್ಮ ಸಮಸ್ಯೆಗಳನ್ನು ವೀರಯ್ಯ ದೇವಾ ಬಳಿ ಹೇಳಿಕೊಳ್ಳುತ್ತಾರೆ. ನಂತರ, ಈ ಸಮಸ್ಯೆಗಳನ್ನು ಪರಿಹರಿಸಲು ಪಾರ್ವತಿ ನೀಡಿದ ಸಲಹೆಗಳು ವೀರಯ್ಯ ದೇವಾ ರನ್ನು ಪ್ರಭಾವಿಸುತ್ತದೆ.
Details About ಪಾರು Show:
Release Date | 2 Jan 2020 |
Genres |
|
Audio Languages: |
|
Cast |
|
Director |
|